ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರ ಆಯ್ಕೆ..

0
143

ಮಂಡ್ಯ/ಮಳವಳ್ಳಿ: ಮಳವಳ್ಳಿ ತಾಲ್ಲೂಕು ಹುಸ್ಕೂರು ಗ್ರಾಮ ಪಂಚಾಯತಿ ಅದ್ಯಕ್ಷರಾಗಿ ಜ್ಯೋತಿಸುರೇಶ ಆಯ್ಕೆಯಾದರು.ಕೆಲವು ತಿಂಗಳ ಹಿಂದೆ ದೇವರಾಜು ರವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಚುನಾವಣಾಧಿಕಾರಿ ಮಣಿಕಂಠ ರವರ ನೇತೃತ್ವದಲ್ಲಿ ನಡೆದ ಚುನಾವಣೆ ಕೃಷ್ಣಮೂರ್ತಿ ಹಾಗೂ ಜ್ಯೋತಿ ನಾಮಪತ್ರ ಸಲ್ಲಿಸಿದ್ದು ಹಾಜರಿದ್ದ 18 ಗ್ರಾಮ ಪಂಚಾಯಿತಿ ಪೈಕಿ ಕೃಷ್ಣಮೂರ್ತಿ ರವರಿಗೆ 8 ಹಾಗೂ ಜ್ಯೋತಿರವರಿಗೆ10ಮತ ಚಲಾಯಿಸಿದರು 2 ಮತಗಳ ಅಂತರದಿಂದ ಜ್ಯೋತಿ ಗೆಲವು ಸಾದಿಸಿದ್ದರು ನಂತರ ನೂತನವಾಗಿ ಅದ್ಯಕ್ಷರಾಗಿ ಆಯ್ಕೆಯಾದ ಜ್ಯೋತಿ ಶಾಸಕ ಪಿಎಂ ನರೇಂದ್ರ ಸ್ವಾಮಿ ರವರಿಗೆ ಅಬಿನಂದನೆ ಸಲ್ಲಿಸಿ ಶಾಸಕರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವಂತೆ ಕರೆನೀಡಿದರು. ಈ ಸಂದಭ೯ದಲ್ಲಿ ಉಪಾಧ್ಯಕ್ಷ ಚೆನ್ನಾಜಮ್ಮ ತಾ.ಪಂ ಮಾಜಿ ಅಧ್ಯಕ್ಷ ಮಹದೇವ, ಕುಮಾರ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here