ಗ್ರಾ.ಪಂ.ನಲ್ಲಿ ಅವ್ಯವಹಾರ: ಲೋಕಾ ಅಧಿಕಾರಿಗಳು ದಾಳಿ

0
165

ರಾಯಚೂರು /ಲಿಂಗಸೂಗೂರು :ಗ್ರಾ.ಪಂ ಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನಲೆ ದಿಡೀರ್ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆಸಿದರು.

ಲಿಂಗಸೂಗೂರು ತಾಲೂಕಿನ ಮಟ್ಟೂರು ಗ್ರಾ.ಪಂ. ನಾನಾ ಯೋಜನೆಗಳಲ್ಲಿ ಬಿಡುಗಡೆಯಾದ ಅನುದಾನದಲ್ಲಿ ವ್ಯವಹಾರ ಆರೋಪ ಕೇಳಿ ಬಂದಿದ್ದು  ಲೋಕಾಯುಕ್ತ  ಡಿವೈಎಸ್ಪಿ ಪಿ.ವಿ.ಎನ್.ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಶರಣಪ್ಪ ನಂದವಾಡಗಿಯವರ ದೂರಿನ ಮೇರೆಗೆ ಮಟ್ಟೂರು ಗ್ರಾ.ಪಂ.ನಲ್ಲಿ ನಡೆದ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ.

LEAVE A REPLY

Please enter your comment!
Please enter your name here