ಚಲಿಸುತ್ತಿದ್ದ ಬಸ್ ನಲ್ಲಿ ಆಕಸ್ಮಿಕ ಬೆಂಕಿ..

0
140

ವಿಜಯಪುರ/ಸಿಂದಗಿ:ಚಲಿಸುತ್ತಿದ್ದ ಬಸ್ ನಲ್ಲಿ ಆಕಸ್ಮಿಕ ಬೆಂಕಿ, ತಪ್ಪಿದ ಭಾರೀ ಅನಾಹುತ.ವಿಜಯಪುರದ ನಗರದ ದರಬಾರ ಸ್ಕೂಲ್ ಬಳಿ ಘಟನೆ.ಸಂಸ್ಕ್ರತ ಕಾಲೋನಿ to ರೇಲ್ವೆಶ್ಟೇಷನ್ ಹೊರಟಿದ್ದ ನಗರ ಸಾರಿಗೆ ಬಸ್.ಬಸ್ ಹಿಂಭಾಗದ ಚಕ್ರದ ಬಳಿ ಕಾಣಿಸಿಕೊಂಡ ಬೆಂಕಿ.ಕೂಡಲೆ ಬಸ್ ನಿಲ್ಲಿಸಿದ ಚಾಲಕ, ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ.ಬೆಂಕಿ ಕಾಣಿಸಿಕೊಂಡು ತಕ್ಷಣ ನಂದಿದ ಬೆಂಕಿ.ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

LEAVE A REPLY

Please enter your comment!
Please enter your name here