ಚಾಕುವಿನಿಂದ ಇರಿದು ಇಬ್ಬರ ಬರ್ಬರ ಹತ್ಯೆ…

0
138

ವಿಜಯಪುರ/ಸಿಂದಗಿ:ಚಾಕುವಿನಿಂದ ಇರಿದು ಇಬ್ಬರ ಬರ್ಬರ ಹತ್ಯೆ.ವಿಜಯಪುರ ನಗರದ ನವರತ್ನ ಹೊಟೇಲ್ ಬಳಿ ಘಟನೆ.ಇಬ್ಬರು ಅಪರಿಚಿತರು ಸ್ಥಳದಲ್ಲೆ ಸಾವು.ಕಂಟ್ರಿ ಸೆರೆ ಕುಡಿಯಲು ಬಂದು ಗಲಾಟೆ ಮಾಡಿಕೊಂಡಿರುವ ಅನುಮಾನ.ಸ್ಥಳಕ್ಕೆ ಗೋಳಗುಮ್ಮಟ ಠಾಣೆ ಪೊಲೀಸ ಭೇಟಿ,ಪರಿಶೀಲನೆ..

LEAVE A REPLY

Please enter your comment!
Please enter your name here