ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಕೊಲೆ.

0
131

ತುಮಕೂರು/ಶಿರಾ: ದಿ, 22 ರಂದು ರಾತ್ರಿ 9.40.ರ ಸಮಯದಲ್ಲಿ ಬೇಗಂ ಮೊಹಲ್ಲಾದಲ್ಲಿ ಅಲ್ಲಾವುದ್ದೀನ್ ಮತ್ತು ಫಯಾಜ್ ಜಗಳವಾಡುತ್ತಿರುವಾಗ್ಗೆ.ಸ್ಯೆಯದ್ ಸಾದಿಕ್ ಬಿಡಿಸಲು ಹೋದಾಗ ಪಾನಮತ್ತನಾಗಿದ್ದ. ಅಲ್ಲಾವುದ್ದೀನ್ ಚಾಕುವಿನಿಂದ ಚುಚ್ಚಿ ಸಾಯಿಸಿರುತ್ತಾನೆ. ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಕೊಲೆ ಆರೋಪಿಯನ್ನು ದಸ್ತಗಿರಿ ಯಾಗಬೇಕಾಗಿರುತ್ತೆ.

LEAVE A REPLY

Please enter your comment!
Please enter your name here