ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ ಹೊಡೆದ ಬಸ್.

0
107

ವಿಜಯಪುರ/ಬಸವನ ಬಾಗೇವಾಡಿ:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಏರಿದ ಬಸ್.ಬಸವನ ಬಾಗೇವಾಡಿ ಪಟ್ಟಣದ ಬಿಎಲ್ಡಿಇ ಕಾಲೇಜಿನ ಎದುರು ಘಟನೆ.ನಸುಕಿನ ಸುಮಾರು 4 ಗಂಟೆಗೆ ನಡೆದ ಘಟನೆ.

ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪ್ರಾಯಾಣಿಕರು.ಮೂರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳು.ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್.ಪುಣೆ-ದೇವದುರ್ಗ ನಡುವೆ ಸಂಚರಿಸುವ ಬಸ್.ವಿಜಯಪುರದಿಂದ ಬಾಗೇವಾಡಿಗೆ ಬರುವಾಗ ಅಪಘಾತ.ಸ್ಥಳಕ್ಕೆ ಬಸವನ ಬಾಗೇವಾಡಿ ಪೊಲೀಸರ ಭೇಟಿ, ಪರಿಶೀಲನೆ…

ನಮ್ಮೂರು ಟಿವಿ ನಂದೀಶ

LEAVE A REPLY

Please enter your comment!
Please enter your name here