12 ರಂದು ಕರ್ನಾಟಕ ಬಂದಗೆ ಕರೆ..

0
406

ಚಿಕ್ಕಬಳ್ಳಾಪುರ/ಚಿಂತಾಮಣಿ :– ನಗರದ ಕಾರ್ಯನಿರತ ಪತ್ರಕರ್ತರ ಭಾವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಜೂನ್ 12 ರಂದು ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಬರಪೀಡಿತ ಬಯಲು ಸೀಮೆಗೆ ಶಾಶ್ವತ ನೀರಾವರಿ ,ಮಹದಾಯಿ ಯೋಜನೆ ,ರೈತರ ಸಾಲ ಮನ್ನ,ಮೇಕೆ ದಾಟ್,ಕುಡಿಯುವ ನೀರಿಗಾಗಿ, ಇನ್ನೂ ಇನ್ನಿತರ ಬೇಡಿಕೆ ಈಡೀರಿಕೆಗಾಗಿ ಜೂನ್ 12 ಕ್ಕೆ ಕರ್ನಾಟಕ ಬಂದ್ ಗೆ ಎಲ್ಲಾ ಕನ್ನಡ ಪರ ಸಂಘಟನೆಗಳು ಸಹಾ ಸತ್ ನೀಡಿಲ್ಲಿದ್ದರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಲಕ್ಷ್ಮಿ ನಾರಾಯಣ ರೆಡ್ಡಿ, ಕ.ರ.ವೇ (ಕನ್ನಡಿಗರ ಸಾರಥ್ಯದಲ್ಲಿ) ಜಿಲ್ಲಾ ಅಧ್ಯಕ್ಷ ಅಂಬರೀಶ್ ಎನ್,ಕ.ರ.ವೇ (ಸಿಂಹ ಸೇನೆ) ತಾಲ್ಲೂಕು ಅಧ್ಯಕ್ಷ ಕೃಷ್ಣೊಜೀ ರಾವ್,ಜಿಲ್ಲಾ ಉಪಾಧ್ಯಕ್ಷ ಜನಾರ್ದನ ಸ್ವಾಮಿ ,ಅಗ್ರಹಾರ ಬೀರಪ್ಪ ,ಹಾಲು ಅಸೀಫ್ ,ವೆಂಕಟ ರಾಜು, ಕಾರ್ತಿಕ ,ಆಯಿಶಾ ಸುಲ್ತಾನ ,ಕೆ ಆರ್ ನರಸಿಂಹಪ್ಪ ,ಲಷ್ಮಣ್ ,ರಚನಾಗೌಡ, ಜಯಪ್ರಕಾಶ್ ,ಶ್ರೀ ನಿವಾಸ, ಅಮರ್ ,ಶಿವಣ್ಣ .ಇನ್ನೂ ಮುಂತಾದವರು ಉಪಸ್ಥಿತಿಯ ಇದ್ದರು.

LEAVE A REPLY

Please enter your comment!
Please enter your name here