ಗ್ರಾಮೀಣ ಕ್ರೀಡಾ ಉತ್ಸವ

0
178

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ನಗರದ ಬಸವೇಶ್ವರ ದೇವಾಲಯದ ಆವರಣದಲ್ಲಿ ಪಂಡಿತ್ ದೀನ್ ಧಯಾಳ ಜನ್ಮ ಶತಾಬ್ದಿ ವಷ೯ ಚಾರಣೆ ಅಂಗವಾಗಿ ಗ್ರಾಮೀಣ ಕ್ರೀಡಾ ಉತ್ಸವ ಕಬ್ಬಡಿ ಪಂದ್ಯಾವಳಿಗಳು ನಡೆದವು.
ತಾಲ್ಲೂಕಿನ ಇತರೆ ಕಬ್ಬಡಿ ಕ್ರೀಡಾ ತಂಡಗಳು ಭಾಗವಹಿಸಿದ್ದವು.
ಕಾಯ೯ಕ್ರಮದಲ್ಲಿ: ಬಿಜೆಪಿ ಮುಖಂಡ ಶಿವಕುಮಾರ್ ಗೌಡ, ಜಯಂತಿ ಗ್ರಾಮ ನಾರಾಯಣಸ್ವಾಮಿ, ನರೇಶ್, ಸೇರಿದಂತೆ ಇನ್ನೂ ಮುಂತಾದವರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here