ಚಿತ್ರಾವತಿ ನದಿಗೆ ಬಾಗೀನ..

0
254

ಚಿಕ್ಕಬಳ್ಳಾಪುರ/ ಬಾಗೇಪಲ್ಲಿ: ಕರ್ನಾಟಕ ರಕ್ಷಣಾ ವೇದಿಕೆ ಬಾಗೇಪಲ್ಲಿ ತಾಲ್ಲೂಕು ಘಟಕದ ವತಿಯಿಂದ ಸುಮಾರು ಹತ್ತು ವರ್ಷಗಳ ನಂತರ ಹರಿಯುತ್ತಿರುವ ಚಿತ್ರಾವತಿ ನದಿಗೆ ಬಾಗೀನ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ರಾಮಿರೆಡ್ಡಿ, ತಾಲ್ಲೂಕು ಮಹಿಳಾ ಅಧ್ಯಕ್ಷರಾದ ಶಾಂತಮ್ಮ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಿಯಾಜ್ಉಲ್ಲಾ, ಜಿಲ್ಲಾ ಸಂಚಾಲಕರು ಶೇಖರಾಚಾರಿ, ತಾಲ್ಲೂಕು ಮಹಿಳಾ ಉಪಾಧ್ಯಕ್ಷರಾದ ಕಮಲಮ್ಮ, ತಾಲ್ಲೂಕು ಖಜಾಂಚಿ ಗಂಗಾಧರ ಮತ್ತಿತರ ಪದಾಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು.

ವರದಿ:ನಾಗಭೂಷಣ.ಎನ್
ಬಾಗೇಪಲ್ಲಿ.

LEAVE A REPLY

Please enter your comment!
Please enter your name here