ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ.

0
135

ರಾಯಚೂರು. ಕೃಷಿ ಪದವಿ, ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ನೀತಿ ಆಯೋಗದ ಸದಸ್ಯ ಪ್ರೊ.ರಮೇಶ ಚಂದ್ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ನೀಡಿ ಸನ್ಮಾನಿಸಿದರು.

ನಗರದ ಕೃಷಿ ವಿ.ವಿಯಲ್ಲಿ ಹಮ್ಮಿಕೊಂಡಿದ್ದ ೭ ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಪದವಿ.ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಸಾಧನೆ ಮಾಡಿ ಪದವಿ ಪಡೆದ ವಿದ್ಯಾರ್ಥಿ ಸಸಿಪ್ರಿಯಾ ಅವರಿಗೆ ಚಿನ್ನದ ಪದಕ ಮತ್ತು ಚೆಕ್ ವಿತರಿಸಿ ಸನ್ಮಾನಿಸಿದರು.

ಕೃ.ವಿ.ವಿಯಲ್ಲಿ ಬಿಮರಾಯನ ಗುಡಿಯ ಬಿ.ಎಸ್.ಸಿ ಯಲ್ಲಿ ಮಲ್ಲಮ್ಮ,ಅಮೃತ್ ರಾವ್
,ಸೂಗಪ್ಪ,ಮಾರ್ಗಬೈ,ಬಸನಗೌಡ,ಲತಾ,ರಾಯಚೂರು ಕೃಷಿ ವಿವಿಯ ಎಂಎಸ್.ಸಿ ಅಗ್ರಿ ಶಿವಕುಮಾರ್, ಕೀರ್ತಿ, ಬನಶ್ರಿ,ರೇಖಾ,ಆದಿಶ್ರಿ,ಮಹಾಲತ,ಅಂಜು,ದೀಪಾ,ದಿವ್ಯ, ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದ ಮಹಾಲಕ್ಷ್ಮಿ, ಮತ್ತು ಇನ್ನಿತರ ಪದವಿಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.

LEAVE A REPLY

Please enter your comment!
Please enter your name here