ಚೀಟಿ ದಂಪತಿ‌ ಆತ್ಮಹತ್ಯೆ..!ಮೋಸಹೋದ ಗ್ರಾಹಕರಿಗೆ ‘ದೀಪಾವಳಿ ಗಿಪ್ಟ್’

0
259

ತುಮಕೂರು:ಚೀಟಿ ಮಾಡಿದ್ದವರು ನೇಣಿಗೆ ಶರಣು. ಕೆಇಬಿ ಕೆಲಸಗಾರ ರವಿ ದಂಪತಿ ನೇಣಿಗೆ ಶರಣು.ಪ್ರಭಾವತಿ ಪತ್ನಿ ರವಿ ನೇಣಿಗೆ ಶರಣು.ಕೋಟಿಗಟ್ಟಲೆ ಹಣ ಚೀಟಿಯಲ್ಲಿ ಅಕ್ರಮ ಮಾಡಿದ್ದ ದಂಪತಿ.ಇಂದು ಹಣ ಹಿಂದಿರುಗಿಸುವುದಾಗಿ ತಿಳಿಸಿದ್ದ ಪತಿ.ತಡರಾತ್ರಿ ನೇಣಿಗೆ ಶರಣು.ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

LEAVE A REPLY

Please enter your comment!
Please enter your name here