ಚುನಾವಣೆಯ ಅಧಿಕಾರಿಗಳಿಂದ ಜನಸಾಮಾನ್ಯರಿಗೆ ತಿಳುವಳಿಕೆ..

0
201

ಬಾಗಲಕೋಟೆ:ನೂತನ ತಾಲ್ಲೂಕು ಆದ ಗುಳೇದಗುಡ್ಡ ನಗರದಲ್ಲಿ ಚುನಾವಣೆಯ ಅಧಿಕಾರಿಗಳು ಜನಸಾಮಾನ್ಯರಗೆ VV PAT ಮಷಿನ್ ಬಗ್ಗೆ ಗುಳೇದಗುಡ್ಡ ನಗರದಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರು.ಇದರಿಂದ ಸಾರ್ವಜನಿಕರು ಕೂಡ ಅದರ ಬಗ್ಗೆ ತಿಳುವಳಿಕೆ ಮತ್ತು ಅದರ ಬಗ್ಗೆ ಉಪಯೋಗವನ್ನು ಪಡೆದರು.ತಮಗೆ ಇದರಿಂದ ಏನಾದರೂ ಗೊತ್ತಾಗದಿದ್ದರೆ ಚುನಾವಣೆ ಅಧಿಕಾರಿಗಳು ಅಲ್ಲೇ ಪ್ರಶ್ನೆ ಮಾಡಿದರು.ಇದರಿಂದ ಚುನಾವಣೆ ಅಧಿಕಾರಿಗಳು ಕೂಡ ಇದರಿಂದ ಗೊತ್ತಾಗದೆ ಜನಸಾಮಾನ್ಯರಿಗೆ ಅಲ್ಲಿಯೇ ಅಧಿಕಾರಿಗಳು ತಿಳಿಸಿ ಹೇಳಿದರು.ಆದರೆ ಇದರಿಂದ ಗುಳೇದಗುಡ್ಡ ನಗರದ ಸಾರ್ವಜನಿಕರು ಚುನಾವಣೆಯ ಮತಪೆಟ್ಟಿಗೆ ಬಗ್ಗೆ ಅರಿವನ್ನು ಮತ್ತು ತಿಳಿವಳಿಕೆಯನ್ನು ಪಡೆದರು ಎಂದು ಹೇಳಬಹುದು.

ಚುನಾವಣೆ ಮತಪೆಟ್ಟಿಗೆ ಮುಂಚಿತವಾಗಿಯೇ ನೋಡಿದ ಸಾರ್ವಜನಿಕರು ಖುಷಿ ಪಟ್ಟರು.ಎಲ್ಲ ಜನ ಸಾಮಾನ್ಯರು ತಿಳಿದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮನವರಿಕೆ ಮಾಡಿಕೊಂಡು ಅಲ್ಲಿಂದ ಹೋದರು.ಮುಖ್ಯ ಚುನಾವಣೆ ಆಯೋಗದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಗೆ ಮತಪೆಟ್ಟಿಗೆ ಜೊತೆ ಇದ್ದರು.ಇನ್ನು ಹಲವಾರು ಇಲಾಖೆಯ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here