ಜನರನ್ನು ಆಕರ್ಷಿಸಲು ರೈಲಿನಲ್ಲಿ ಪ್ರಯಾಣ ಮಾಡಿದ ಪೊಲೀಸ್ ಆಯುಕ್ತ..

0
181

ಬೆಂಗಳೂರು/ವೈಟ್ ಪೀಲ್ಡ್:- ಐಟಿ ಬಿಟಿ ಜನರನ್ನು ರೈಲು ಸಂಚಾರಕ್ಕೆ ಆಕರ್ಷಿಸಲು ರೈಲಿನಲ್ಲಿ ಪ್ರಯಾಣ ಮಾಡಿದ ಸೀಮಂತ್ ಕುಮಾರ್ ಸಿಂಗ್.ಸೀಮಂತ್ ಕುಮಾರ್ ಸಿಂಗ್ ಬೆಂಗಳೂರು ಪೂರ್ವ ಹೆಚ್ಚುವರಿ ಪೊಲೀಸ್ ಆಯುಕ್ತ.ಇಂದು ಸಂಜೆ 6:20 ಕ್ಕೆ ವೈಟ್ ಪೀಲ್ಡ್ ರೈಲು ನಿಲ್ದಾಣದಿಂದ ಬೈಯಪ್ಪನಹಳ್ಳಿ ವರೆಗೂ ರೈಲಿನಲ್ಲಿ ಸಂಚಾರ.ಇತ್ತೀಚಿಗೆ ಲೋಕಾರ್ಪಣೆ ಗೊಂಡ ಡೆಮೋ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತಾ ಹಾಗೂ ಭದ್ರತೆಯ ಪರಿಶೀಲನಾ ಕಾರ್ಯಕ್ರಮ.ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಅಬ್ದುಲ್ ಅಹದ್ ಹಾಗೂ ರೈಲ್ವೆ ಅಧಿಕಾರಿಗಳು ಭಾಗಿ.ಪ್ರತಿನಿತ್ಯದ ಸಂಚಾರ ದಟ್ಟಣೆ ಸಮಯದಲ್ಲಿ ವೈಟ್ ಪೀಲ್ಡ್ ರೈಲ್ವೆ ನಿಲ್ದಾಣದಿಂದ ಬೈಯಪ್ಪನ ಹಳ್ಳಿ ರಸ್ತೆ ಮಾರ್ಗ ದಟ್ಟನೆ ಸಂಚಾರದಿಂದ ಕೂಡಿದ್ದು ಐಟಿ ಬಿಟಿ ಮಂದಿಯನ್ನ ರೈಲಿನ ಸಂಚಾರಕ್ಕೆ ಆಕರ್ಷಿಸು ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here