ಜನ್ಮ ದಿನದ ಪ್ರಯುಕ್ತ ಅನ್ನಸಂತರ್ಪಣೆ

0
507

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ವೆಂಕಟಗಿರಿಕೋಟೆ ಯಲ್ಲಿರುವ ಶ್ರೀ ವಾಸವಿ ವೃದ್ದಾ ಶ್ರಮ ಮತ್ತು ಅನಾಥ ಮಕ್ಕಳ ಹಾಗೂ ಅಂಗವಿಕಲ ಆಶ್ರಮ ದಲ್ಲಿ ಸುಮಾರು ಐದು ವರ್ಷಗಳಿಂದ ಸತತವಾಗಿ ವಕೀಲರಾದ ಗೋಪಾಲ ಕೃಷ್ಣ ಮತ್ತು ದಂಪತಿಗಳಾದ ಭಾಗ್ಯ ಇವರ ಮಕ್ಕಳು ಲಿಖಿತ ಮತ್ತು ಭಾರ್ಗವಿ ರವರ ಜನ್ಮದಿನದ ಪ್ರಯುಕ್ತ ಹೋಲಿಗೆ ಊಟದ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಕೆ ಆರ್ ನರಸಿಂಹಪ್ಪ ,ಜೆ ಕೆ ನಿರ್ಮಲಾ, ಜೆ ಎನ್ ತನ್ನುಜಾ, ಬಿ ರೋಜಬೇರಿ, ಎನ್ ಮಂಜುಳಾ ,ಜೈಲಕ್ಷ್ಮಿ ಮುಂತಾದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here