ಜನ್ಮ ದಿನಾಚರಣೆ..

1
450

ಚಿಕ್ಕಬಳ್ಳಾಪುರ/ಚಿಂತಾಮಣಿ :- ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಮತ್ತು ತಾಲ್ಲೂಕು ಸಮಿತಿ ವತಿಯಿಂದ ಎನ್.ಶಿವಣ್ಣ ನವರ 68ನೇ ಜನ್ಮ ದಿನಾಚರಣೆ.

ಚಿಂತಾಮಣಿ ಯಲ್ಲಿ ಎನ್.ಶಿವಣ್ಣ ನವರ ೬೮ನೇ ಜನ್ಮ ದಿನ ಅಂಗವಾಗಿ ದಲಿತರ ಸ್ವಾಭಿಮಾನ ಸಂಘರ್ಷ ಸಮಿತಿ ವತಿಯಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ ನಂತರ ನಗರದ ಶೋಂಶೆಟ್ಟಿ ಹಳ್ಳಿಯಲ್ಲಿ ಸಭೆ ಏರ್ಪಡಿಸಲಾಗಿತ್ತು.

ಇಂತಹ ಸಂದರ್ಭಗಳಲ್ಲಿ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಎನ್.ಶಿವಣ್ಣ ನವರು ಅಂದಿನ ಕೋಲಾರ ಜಿಲ್ಲೆಯ ದೀನದಲಿತರ ಪರವಾಗಿ ಧ್ವನಿ ಎತ್ತಿ ಅನೇಕ ದಲಿತ ಪರ ಹೋರಾಟಗಳನ್ನು ರೂಪಿಸಿದರು ಎಂದು ರಾಜ್ಯ ಸಂಚಾಲಕರು ಹೆಣ್ಣೂರು ಶ್ರೀನಿವಾಸ್ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಗಂಗಾಧರಪ್ಪ ,ವೆಂಕಟೇಶ್ ,ಶಫೀಉಲ್ಲಾ ,ಚಂದ್ರಪ್ಪ ,ರಘು ,ಅಮರ್ ,
,ನಂಜುಂಡಪ್ಪ ,ಕದಿರಪ್ಪ ,ಲಲಿತಮ್ಮ ,ಲಕ್ಷ್ಮೀ ದೇವಮ್ಮ ,ಸುಬ್ರಮಣಿ ಇನ್ನೂ ಇತರರು ಉಪಸ್ಥಿತಿಯಿದರು.

 

1 COMMENT

LEAVE A REPLY

Please enter your comment!
Please enter your name here