ಜಲಾಶಯಕ್ಕೆ ಬಾಗಿನ ಅರ್ಪಣೆ.

0
141

ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ಕುಟುಂಬದವರಿಂದ ಅಂಜನಪುರ ಜಲಾಶಯಕ್ಮೆ ಬಾಗಿನ ಅರ್ಪಣೆ. ಶಿವಮೊಗ್ಗ ಜಿಲ್ಲಾ ಶಿಕಾರಿಪುರ ತಾಲೂಕು ಅಂಜನಪುರ ಗ್ರಾಮದಲ್ಲಿ ಇರುವ ಜಲಾಶಯ.ಈ ವೇಳೆ ಯಡಿಯೂರಪ್ಪ, ಶಾಸಕ ಬಿ.ವೈ.ರಾಘವೇಂದ್ರ ಸೇರಿ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here