ಜಾತಿ ಪ್ರಮಾಣ ಪತ್ರ ವಿತರಣೆ

0
313

ಕೋಲಾರ/ಮಾಲೂರು:ತಾಲ್ಲೂಕಿನ ಮಾಸ್ತಿ ಹೋಬಳಿಯ ಅಪ್ಪಯ್ಯನ ಅಗ್ರಹಾರ ಗಾಮದಲ್ಲಿ ಹಕ್ಕಿ ಪಿಕ್ಕಿ ಜನಾಂಗದವರಿಗೆ ಮಾಲೂರು ತಾಲ್ಲೂಕಿನ ಶಾಸಕರಾದ ಕೆ.ಎಸ್.ಮಂಜುನಾಥ ಗೌಡರು ಜಾತಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು….
ಮತ್ತು ಗ್ರಾಮದ ಶುದ್ಧ ನೀರಿನ ಘಟಕವನ್ನು ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಆರಂಭಿಸಲಾಯಿತು….
***
ಜಿಲ್ಲಾ ಪಂಚಾಯತಿ ಕೋಲಾರ.
ಮಾಲೂರು ತಾಲೂಕು ಮಾಸ್ತಿ ಹೋಬಳಿ .(ಗ್ರಾಮ ಪಂಚಾಯತಿ )ವ್ಯಾಪ್ತಿಯ ಹಳೇಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆ

LEAVE A REPLY

Please enter your comment!
Please enter your name here