ಒಂದು ವಿಶೇಷ ಜಾತ್ರೆ

0
185

ಬಳ್ಳಾರಿ /ಕುಡ್ಲಿಗಿ :ಯಲ್ಲಿ ಜಾತ್ರೆಗಳೆಂದರೆ ಹಾಗೆ, ಒಂದಿಲ್ಲ ಒಂದುವಿಶೇಷತೆ ಇರುತ್ತೆ.
ಕುಡ್ಲಿಗಿ ತಾಲುಕಿನ ಕೊಟ್ಡೂರಿನ ಮರಡಿ ದುರುಗಮ್ಮ ರಥೋತ್ಸವದಲ್ಲಿ ಜೀವಂತಕೋಳಿಗಳನ್ನ ಎಸೆಸುವ ಮೂಲಕ ವಿಶೇಷ ಭಕ್ತಿಯನ್ನ ಸಮರ್ಪಿಸುತ್ತಾರೆೆ. ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here