ಜಿಂಕೆಯನ್ನು ರಕ್ಷಿಸಿದ ಯುವಕರ ತಂಡ

0
404

ಚಿಕ್ಕಬಳ್ಳಾಪುರ/ಚಿಂತಾಮಣಿ :ನಗರದ ಹಳೆ ಡೈಮಂಡ್ ಟ್ಯಾಕಿಸ್ ರೋಡಿನಲ್ಲಿ ಜಿಂಕೆ ಮರಿಮೇಲೆ ನಾಯಿಗಳ ಹಿಂಡು ದಾಳಿ ಮುಂದಾಗಿದ್ದನ್ನು ಗಮನಿಸಿದ ಸ್ಥಳೀಯ ಯುವಕರು ರೂಮನ, ಆದಿಲ್, ಖದೀರ್ ,ನರೇಶಾ, ವಿಜಿ, ನಯ್ಯಾ, ಪ್ಯಾರೆಜನ್ ನಾಯಿಗಳಿಂದ ತಪ್ಪಿಸಿ ಜಿಂಕೆಗೆ ಸಂಭವಿಸದ ಬಹುದಾದ ಅನಾಹುತವನ್ನು ತಪ್ಪಿಸಿ ಚಿಂತಾಮಣಿಯ ಅರಣ್ಯ ಇಲಾಖೆ ಅಧಿಕಾರಿ ಜಯಚಂದ್ರ ರವರಿಗೆ ಒಪ್ಪಿಸಿದ್ದಾರೆ. ಜಿಂಕೆಯನ್ನು ರಕ್ಷಿಸಿದ ಯುವಕರ ಸಮಯಪ್ರಜ್ಞೆಯನ್ನು ಅಧಿಕಾರಿಗಳು ಪ್ರಶಂಸಿದ್ದಾರೆ.

LEAVE A REPLY

Please enter your comment!
Please enter your name here