ಜಿಲ್ಲಾಪದಾದಿಕಾರಿಗಳ ನೇಮಕ.

0
237

ಚಿಕ್ಕಬಳ್ಳಾಪುರ:ವೀರ ಕನ್ನಡಿಗರ ರಕ್ಷಣಾಸೇನೆಯ ಚಿಕ್ಕಬಳ್ಳಾಪುರ ಜಿಲ್ಲಾಪದಾದಿಕಾರಿಗಳ ನೇಮಕ.
ವಾ..ಓ….ವೀರ ಕನ್ನಡಿಗರ ರಕ್ಷಣಾಸೇನೆಯ ಚಿಕ್ಕಬಳ್ಳಾಪುರ ಜಿಲ್ಲಾಪದಾದಿಕಾರಿಗಳ ನೇಮಕ.ಪ್ರಕ್ರಿಯೆ ರಾಜ್ಯಾದ್ಯಕ್ಷರಾದ ಜಿ.ಪಿ.ಬರಕತ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಜಿಲ್ಲಾದ್ಯಕ್ಷರಾಗಿ ಗಜೇಂದ್ರರವರನ್ನ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯಾದ್ಯಕ್ಷರು ಮಾತನಾಡಿ ಕನ್ನಡಕ್ಕಾಗಿ. ಕನ್ನಡಿಗರಿಂದ. ಕನ್ನಡಿಗರಿಗೋಸ್ಕರ ಎಂಬ ಸಿದ್ದಾಂತದೊಂದಿಗೆ ಅಖಂಡ ಕರ್ನಾಟಕದ ಅಭಿವೃದ್ಧಿ ಯೇ ನಮ್ಮ ಗುರಿ ಎಂಬ ಉದ್ದೇಶದಿಂದ ಈ ಸಂಘಟನೆ ಉದಯವಾಗಿದೆ ಎಂದು ತಿಳಿಸಿದರು…

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ.

LEAVE A REPLY

Please enter your comment!
Please enter your name here