ಜಿಲ್ಲಾಮಟ್ಟದ ರಿಂಗ್ ಬಾಲ್ ಸ್ಕೇಟಿಂಗ್…

0
157

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಜಿಲ್ಲಾಮಟ್ಟದ ರಿಂಗ್ ಬಾಲ್ ಸ್ಕೇಟಿಂಗ್ ಮಾಡಬೇಕಾಗಿತ್ತು. ಆದರೆ ಸ್ಕೇಟಿಂಗ್ ಸ್ಪರ್ದೆ ಮಾಡಿ ಮಕ್ಕಳನ್ನು ದಿಕ್ಕುತಪ್ಪಿಸಿ ದಿವ್ಯ ಭಾರತ್ ಕರಾಟೆ- ಡೊ- ಅಸೋಷಿಯನ್ ವತಿಯಿಂದ ಮಾಡಿದೆ ಎಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ತು ಜಿಲ್ಲಾದ್ಯಕ್ಷ ಶಿವಪ್ಪ ಖಂಡಿಸಿದರು.

ನಗರದ ನೆಹರೂ ಕ್ರೀಡಾಗಂಣದಲ್ಲಿ ಹಮ್ಮಿಕೊಂಡಿದ್ದ ಸ್ಪರ್ದೆಗೆ ವಿವಿಧ ತಾಲ್ಲೂಕುಗಳಿಂದ ಉತ್ಸಹದಿಂದ ಭಾಗವಹಿಸಿ ಸ್ಪರ್ದಾರ್ಥಿಗಳು ಹಲವಾರು ಪದಕಗಳನ್ನು ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾದರು ಎಂದು
ದಿವ್ಯ ಭಾರತ್ ಕರಾಟೆ- ಡೊ- ಅಸೋಷಿಯನ್ ಸಂಘದ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.

LEAVE A REPLY

Please enter your comment!
Please enter your name here