ಜಿಲ್ಲಾ ಮಟ್ಟದ ನಲಿ ಕಲಿ ತರಬೇತಿ ಕಾರ್ಯಕ್ರಮ..

0
131

ಚಾಮರಾಜನಗರ:ಸರ್ಕಾರಿ ಉರ್ದು ಶಾಲಾ ಶಿಕ್ಷಕರಿಗೆ ನಾಲ್ಕು ದಿನಗಳ “ಜಿಲ್ಲಾ ಮಟ್ಟದ ನಲಿ ಕಲಿ” ತರಬೇತಿ ಕಾರ್ಯಗಾರ ಹಮ್ಮಿಕೂಳ್ಳಲಾಯಿ…

ಚಾಮರಾಜನಗರ ಜಿಲ್ಲಾ ಶಿಕ್ಷಣ ಇಲಾಖೆವವತಿಯಿಂದ ಜಿಲ್ಲೆಯ ಉರ್ದಶಾಲಾ ಶಿಕ್ಷಕರಿಗೆ ಸಿಕ್ಷಣ ಮತ್ತು ತರಬೇತಿ ಸಂಸ್ಥೆ ಯ ಆವರಣದಲ್ಲಿ ನಡೆದ ಕಾರ್ಯಗಾರ…

ನಲಿಕಲಿಯ ಮೂಲಕ ಎಲ್ಲಾ ಶಿಕ್ಷಕರಿಗೆ ಸುಲಭ ಪ್ರಯೋಗ, ಆಧಾರಿತ ಕಲಿಕೆ, ಆಟವಾಡುತ ವಿದ್ಯಕಲಿಕೆಯ ತರಬೇತಿ, ಅಭಿನಯಗೀತೆಗಳು, ಗುಂಪಿನ ವಿದ್ಯ, ಸಂಭ್ರಮಪರೀಷ್ಕರಣ ಕಾರ್ಯಕ್ರಮಗಳ ತರಬೇತಿ ನೀಡಲಾಯಿತು…

ಇದರ ಪ್ರಮುಖವಾದ ಉದ್ದೇಶ ಒಂದು ಹಾಗೂ ಎರಡನೇಯ ತರಗತಿಯ ಮಕ್ಕಳಿಗೆ ಕಲಿಕೆಯ ಆಧಾರಿತವಾದ ಕಲಿಕೆ, ಸುಲಭ ಪ್ರಯೋಗಗಳ, ದಡದಲ್ಲಿ ಕುಳಿತು ಮಕ್ಕಳಿಗೆ ಭಾಷೆಯ ಬಗ್ಗೆ ನೈಪುಣ್ಯತೆ, ಗಣಿತದ ಮಾಹಿತಿ ಹಾಗೂ ಸುಲಭವಾಗಿ ವಿದ್ಯದ ಕಲಿಕೆನೀಡಲು, ಶಿಕ್ಷಕರಿಗೆ ತರಭೇತಿ ನೀಡಲಾಯಿತು…

ಚಾಮರಾಜನಗರ ದಿಂದ ಜಹೀರ್ ಅಹಮದ್

LEAVE A REPLY

Please enter your comment!
Please enter your name here