ಜೆಡಿಎಸ್ ಪಕ್ಷ ತೊರೆದು ಸುಧಾಕರ್ ಬಣಕ್ಕೆ ಸೇರ್ಪಡೆ.

0
120

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ನೆಕ್ಕುಂದಿ ಪೇಟೆ ವಾರ್ಡ್ ನಂ ೨೯ ನೇ ಹಲವಾರು ಯುವಕರು ಮತ್ತು ಮುಖಂಡರು ಮಾಜಿ ಶಾಸಕರ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜೆಡಿಎಸ್ ಪಕ್ಷ ತೊರೆದು ಮಾಜಿ ಶಾಸಕ ಎಂ ಸಿ ಸುಧಾಕರ್ ರೆಡ್ಡಿ ಬಣಕ್ಕೆ ಸೇರ್ಪಡೆಯಾದರು.

ನೆಕ್ಕುಂದಿ ಪೇಟೆಯಲ್ಲಿ ಆಯೋಜಿಸಿದ ಸೇರ್ಪಡೆ ಕಾರ್ಯಕ್ರಮಕ್ಕೆ ಹಿರಿಯ ಮುಖಂಡರಾದ ನಾಮನಿರ್ದೇಶಕ ಸದಸ್ಯರಾದ ನಿಸಾರ್ ಪಾಷ , ಮಹಬುಬ್ ಸಬ್ ,ಸುನ್ನು ಮಾಟನ್ ಮರ್ಚೆಂಟ್‌, ಖಾದರ್ ರವರ ನೇತೃತ್ವದಲ್ಲಿ ಮೆಕಾನಿಕ್ ತಾಜ್ , ಮುಜೀಬ್ ಖಾನ್ ,ಸಲೀಂ ಖಾನ್ ,ಪೈರೋಜ್ ಖಾನ್ , ದಸ್ತಗಿರಿ ಖಾನ್ ,ರಿಯಾಜ್ ,ಇಲಿಯಾಜ್ ,ನಯಾಜ್ ಖಾನ್ ,ಆಯ್ಯಬ್ ,ಮಕ್ಸ್ ದ್ ,ಮೌಲ ,ಕಲೀಲ್ ಅನ್ವರ್ ,ರವರು ಐವತ್ತಕ್ಕೂ ಹೆಚ್ಚು ಯುವಕರು ಸೇರ್ಪಡೆಯಾದರು.ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ದೇವರಾಜ್ ,ನಿಸಾರ್ ಶಾ , ಜಬ್ಬಾರ್ ,ಮಂಜುನಾಥ ಅಯ್ಯರ್ . ಚಾಂದ್ ಪಾಷ ,ಮುನಶಾಮ್ ರೆಡ್ಡಿ .ಮುಕಮೀಲ್,ಬಾಬಾ,ನಗರ ಸಭೆ ಮಾಜಿ ಸದಸ್ಯ ಆರ್.ಆರ್.ಕೆ ರಿಯಾಜ್ ಖಾನ್ ,ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ರಿಯಾಜ್ ಪಾಷ . ಸುರೆಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here