ಟಂಟಂ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ.

0
102

ವಿಜಯಪುರ/ಸಿಂದಗಿ:ಟಂಟಂ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ.ಬೈಕ್ ಸವಾರ ಸ್ಥಳದಲ್ಲೆ ಸಾವು.ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕೆರೋಟಗಿ ಗ್ರಾಮದ ಬಳಿ ಘಟನೆ.ಸಿಂದಗಿ ಪಟ್ಟಣದ ನಿವಾಸಿ ಜಾವೀದ ಅತ್ತಾರ(26) ಮೃತ ಬೈಕ್ ಸವಾರ.ಟಂಟಂ ಚಾಲಕನಿಗೆ ಗಂಭೀರ ಗಾಯ ಜಿಲ್ಲಾಸ್ಪತ್ರೆಗೆ ದಾಖಲು.ಕಲಕೇರಿಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

LEAVE A REPLY

Please enter your comment!
Please enter your name here