ಟಿಕೆಟ್ ವದಂತಿ ಹಿನ್ನಲೆ,ಭುಗಿಲೆದ್ದ ಭಿನ್ನಮತ..

0
833

ತುಮಕೂರು/ಪಾವಗಡ:ಸೋಲಾರ್ ಎಂ.ಡಿ, ಬಲರಾಂಗೆ ಟಿಕೆಟ್ ವದಂತಿ ಹಿನ್ನಲೆ.ಪಾವಗಡದ ಬಿಜೆಪಿ ಪಾಳೆಯದಲ್ಲಿ ಭಿನ್ನಮತ ಉದ್ವಿಗ್ನ.ಟಿಕೆಟ್ ಆಕಾಂಕ್ಷಿ ಕೃಷ್ಣಾ ನಾಯಕ್, ಕೊತ್ತೂರು ಹನುಮಂತರಾಯಪ್ಪ ಹಾಗೂ ಬೆಂಬಲಿಗರಿಂದ ದಾಂದಲೆ.ಬಿಜೆಪಿ ಕಛೇರಿಗೆ ನುಗ್ಗಿ ದಾಂದಲೆ ನಡೆಸಿದ ಕಾರ್ಯಕರ್ತರು. ಕಚೇರಿಯಲ್ಲಿದ್ದ ಮೇಜು ಖುರ್ಚಿ ಪುಡಿಪುಡಿ. ಪಾವಗಡದಲ್ಲಿ ಪರಿಸ್ಥಿತಿ ಉದ್ವಿಗ್ನ.ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಬಲರಾಂ.ಕೊನೆ ಕ್ಷಣದಲ್ಲಿ ಬಲರಾಂ ಬಿಜೆಪಿಗೆ ಸೇರ್ಪಡೆಯಾಗಿದ್ದರು.ಕೃಷ್ಣಾನಾಯಕ್ ಹಾಗೂ ಕೊತ್ತೂರು ಹನುಮಂತರಾಯಪ್ಪ ಟಿಕೆಟ್ ಆಕಾಂಕ್ಷಿಗಳಾಗಿದ್ದರು.ಬಲರಾಂಗೆ ಟಿಕೆಟ್ ಹಿನ್ನಲೆ ಕಾರ್ಯಕರ್ತರಿಂದ ಪ್ರತಿಭಟನೆ.

LEAVE A REPLY

Please enter your comment!
Please enter your name here