ಟಿಪ್ಪು ಜಯಂತಿ ಕಾರ್ಯಕ್ರಮ.

0
234

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ರೇಷ್ಮೆಯನ್ನು ಭಾರತ ದೇಶಕ್ಕೆ ತಂದು ರೈತಾಪಿ ವರ್ಗ ಹಾಗೂ ಅಲ್ಪಸಂಖ್ಯಾತರು ಸ್ವವಲಂಬಿಗಳಾಗಿ ಬದುಕುವಂತೆ ಮಾಡಿದ ಮಹಾ ಚೇತನ ಟಿಪ್ಪು ಸುಲ್ತಾನ್ ಎಂದು ಶಾಸಕ ಎಂ. ರಾಜಣ್ಣ ಕರೆ ನೀಡಿದರು.ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲ್ಲೂಕು ಕಛೇರಿ ಬಳಿ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮ.ನಗರಸಭೆ ಪ್ರಭಾರಿ ಅದ್ಯೆಕ್ಷೆ ಪ್ರಭಾವತಿ ಸುರೇಶ್ ಉದ್ಘಾಟನೆ.ಯುದ್ಧ ಮಾಡಿ ಹುಲಿಯಂತೆ ಬ್ರಿಟಿಷರ ವಿರುದ್ಧ ಹೋರಾಡಿ ಮಾಡಿ ಪ್ರಾಣತ್ಯಾಗ ಮಾಡಿದವರು ಟಿಪ್ಪು ಸುಲ್ತಾನ್ ಎಂದು ಮುಖ್ಯ ಭಾಷಣದಲ್ಲಿ ಚಿಂತಾಮಣಿ ಉಪನ್ಯಾಸಕರ ಮುನಿರೆಡ್ಡಿ ತಿಳಿಸಿದರು.ತಾಲ್ಲೂಕು ಪಂಚಾಯಿತಿ ಅದ್ಯೆಕ್ಷ ಲಕ್ಷ್ಮಿನಾರಾಯಣರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಅಪ್ಸರ್ ಪಾಷ, ಹಲವಾರು ಅಲ್ಪಸಂಖ್ಯಾತ ಸಮುದಾಯ ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here