ಟ್ರಸ್ಟ್ ಡೇ ಅಂಗವಾಗಿ ಕ್ರೀಡಾ ಕೂಟ..

0
154

ಚಿಕ್ಕಬಳ್ಳಾಪುರ:ಕೆ.ವಿ. ಟ್ರಸ್ಟ್ ಡೇ ಅಂಗವಾಗಿ ಸಿಬ್ಬಂದಿಯವರಿಗೆ ಕ್ರೀಡಾ ಕೂಟ.ಕೆ.ವಿ. ಟ್ರಸ್ಟ್ ಡೇ ಅಂಗವಾಗಿ ಸಿಬ್ಬಂದಿಯವರಿಗೆ ಕ್ರೀಡಾ ಕೂಟವನ್ನ ಏರ್ಪಡಿಸಲಾಗಿತ್ತು.ಈ ಕ್ರೀಡಾ ಕೂಟದಲ್ಲಿ ಸಿಬ್ಬಂದಿ ವರ್ಗದವರೆಲ್ಲರು ಸಹ ಬಹಳ ಆಸಕ್ತಿಯಿಂದ ಕೆ.ವಿ.ಟ್ರಸ್ಟ್ ಮತ್ತು ಪಂಚಗಿರಿ ವಿದ್ಯಾಸಂಸ್ಥೆಗಳು ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು.ಈ ಕ್ರೀಡಾ ಕೂಟದ ಜವಾಬ್ದಾರಿಯನ್ನು ಟ್ರಸ್ಟ್ ನ ಅಧ್ಯಕ್ಷರಾದ ನವೀನ್ ಕಿರಣ್ ಮತ್ತು ಕ್ರೀಡಾ ಕೂಟದ ಸಂಚಾಲಕರಾದ ಆರ್.ವೆಂಕಟೇಶ್ ರವರು ಜವಾಬ್ದಾರಿಯನ್ನು ವಹಿಸಿದ್ದರು..

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here