ಡಿವೈಎಸ್ಪಿಯಿಂದ ಖಡಕ್ ಎಚ್ಚರಿಕೆ..!

0
376

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಆಸಾಮಿಗಳಿಗೆ ಶ್ರೀ ನಾಗೇಶ .ಎಲ್.ಡಿ.ವೈ.ಎಸ್.ಪಿ.ಸಾಹೇಬರು. ಚಿಂತಾಮಣಿ ವಿಭಾಗ ರವರು ನಗರದಲ್ಲಿ ಯಾವುದೇ ಕಾನೂನು ಬಾಹಿರ ಮತ್ತು ಅಹಿತಕರ ಘಟನೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದರು.ರೌಡಿ ಪರೇಡ್ ನಲ್ಲಿ ನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಪಿ.ಬಿ.ಹನುಮಂತಪ್ಪ.ಮತ್ತುಪಿ.ಎಸ್‌.ಐ.ನರಸಿಂಹಮೂರ್ತಿ ರವರು ಹಾಗೂ ಸಿಬ್ಬಂದಿ ಹಾಜರಿದ್ದರು.

ವರದಿ:-ಇಮ್ರಾನ್ ಖಾನ್.

LEAVE A REPLY

Please enter your comment!
Please enter your name here