ಡಿ. ಕೆ. ರವಿ ಯುವ ಸೇನೆ ಅಸ್ತಿತ್ವಕ್ಕೆ.

0
137

ಕೋಲಾರ:ದಕ್ಷ ಅಧಿಕಾರಿ ಪ್ರಾಮಾಣಿಕ ನಿಕಟ ಪೂರ್ವ ಜಿಲ್ಲಾ ಅಧಿಕಾರಿ ಡಿ. ಕೆ. ರವಿ ಅಶೋತ್ತರಗಳನ್ನು ಹಿಡೆರಿಸಲು ಡಿ. ಕೆ ರವಿ ಯುವ ಸೇನೆ ರಚನೆ ಮಾಡಲಾಯಿತು.ಜಿಲ್ಲಾ ಅಧ್ಯಕ್ಷ ಮಂಜುನಾಥ ರೆಡ್ಡಿ ,ಪ್ರಧಾನ ಕಾರ್ಯಾಧ್ಯಕ್ಷ ಬಾಬು,ಬಂಗಾರಪೇಟೆ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಹಾಜರಿದ್ದರು.

LEAVE A REPLY

Please enter your comment!
Please enter your name here