ಡೀಜೆಲ್ ಕಳ್ಳರಿಗೆ ಗೂಸಾ..

0
169

ಚಿಕ್ಕೋಡಿ: ಸರ್ಕಾರಿ ಬಸ್ ಗಳಲ್ಲಿ ಡಿಜೇಲ್ ಕಳ್ಳತನ ಮಾಡುತ್ತಿದ್ದ ಇಬ್ಬರಿಗೆ ಗೂಸಾ.
ಕೆಎಸ್ಆರ್ಟಿಸಿ ಬಸ್ ಗಳಿಂದ ಡೀಜೆಲ್ ಕದಿಯುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಕಳ್ಳರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕರಗಾಂವ್ ಗ್ರಾಮದಲ್ಲಿ ಘಟನೆ. ಕೆರೂರ ಗ್ರಾಮದ ಮಹಂತೇಶ ಗುರವ ಮತ್ತು ಅರುಣ್ ಪಾಟೀಲ್ ಗೆ ಸಾರ್ವಜನಿಕರಿಂದ ಥಳಿತ
ಚಿಕ್ಕೋಡಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ

LEAVE A REPLY

Please enter your comment!
Please enter your name here