ಡೆಂಗ್ಯೂಗೆ ಮತ್ತೊಂದು ಬಲಿ..

0
154

ಮಂಡ್ಯ/ಮಳವಳ್ಳಿ : ಡೆಂಗ್ಯೂ ಜ್ವರಕ್ಕೆ ಪಿಯು ಓದುತ್ತಿದ್ದ ವಿಧ್ಯಾರ್ಥಿನಿಯೊಬ್ಭಳ ಬಲಿಯಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಸಾಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಿಕ್ಕೇಗೌಡ ಪುತ್ರಿ ಮಧುಶ್ರೀ (18) ಮೃತಪಟ್ಟ ವಿಧ್ಯಾರ್ಥಿನಿ.

ಕಳೆದ 4 ದಿನಗಳಿಂದ ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಜ್ವರ ಕಡಿಮೆ ಯಾಗದ ಕಾರಣ ಮೈಸೂರಿನ ಜೆಎಸ್ ಎಸ್ ಆಸ್ವತ್ರೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ಸಾಳೆ, ಎಂದು ಕುಟುಂಬ‌ಮೂಲಗಳು ತಿಳಿಸಿದ್ದು ಆಸ್ವತ್ರೆಯಲ್ಲಿ ಡೆಂಗ್ಯೂ ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ

LEAVE A REPLY

Please enter your comment!
Please enter your name here