ಡೆಂಗ್ಯೂ,ಚಿಕನ್ ಗುನ್ಯ, ಮಲೇರಿಯಾ, ಹರಡಂತೆ ಮುಂಜಾಗ್ರತೆ

0
156

ಮಂಡ್ಯ/ಮಳವಳ್ಳಿ ; ಡೆಂಗ್ಯೂ,ಚಿಕನ್ ಗುನ್ಯ, ಮಲೇರಿಯಾ, ಸೇರಿದಂತೆ ಹಲವು ಜ್ವರಗಳು ಪಟ್ಟಣದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಹೊಗೆ ಯಂತ್ರಗಳಿಗೆ ಪುರಸಭೆ ವ್ಯಾಪ್ತಿಯಲ್ಲಿ ಚಾಲನೆ ನೀಡಿದರು
ಪುರಸಭಾಧ್ಯಕ್ಷ ರಿಯಾಜಿನ್ ಕಾಯ೯ಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿ ಪಟ್ಟಣದ ಜನರು ಆತಂಕ ಪಡದೆ ಜ್ವರವನ್ನು ನಿಯಂತ್ರಣ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು ಕಾಯ೯ಕ್ರಮ ದಲ್ಲಿ ಪುರಸಬೆ ಮುಖ್ಯಾಧಿಕಾರಿ ಮಂಜುನಾಥ, ಪುರಸಭೆ ಸದಸ್ಯ ರಾದ ಕೃಷ್ಣ , ಶಿವಕುಮಾರ್, ಗಂಗರಾಜೇಅರಸು, ರಾಜಣ್ಣ, ನಾಗೇಶ್ .ಮಾರೇಹಳ್ಳಕಿಟ್ಟಿ, ಕುಮಾರ.ಆಶ್ರಯಸಮಿತಿಸದಸ್ಯ ಬಸವರಾಜು ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here