ಡೆಕೋರೆಷನ್ ಮತ್ತು ಫಿಲಿಂ ಸೆಟ್ಟ್ ಬೆಂಕಿಗಾಹುತಿ

0
185

ಬೆಂಗಳೂರು: ಉತ್ತರಹಳ್ಳಿ ಕೆರೆ ಸಮಿಪದಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದ ಸಿನಿಮಾ ಸೆಟ್ ಗಳಿಗೆ ಮತ್ತು ಮದುವೆ ಸಮಾರಂಭದ ಸೆಟ್ ಗಳಿಗೆ ಬಳಸುವ ವಸ್ತುಗಳು ಬೆಂಕಿಗೆ ಆಹುತಿ ಆಗಿವೆ ಇದರ ಪಕ್ಷದಲ್ಲೇ ಎಲ್ ಪಿ ಜಿ ಗ್ಯಾಸ್ ಗೋಡನ್ ಇದ್ದು… ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಸ್ಥಳೀಯರು ಆತಂಕದಲ್ಲಿದ್ದಾರೆ.. ಮೂರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ನಿರತವಾಗಿವೆ ಇದರ ಸುತ್ತ ಅಪಾರ್ಟಮೆಂಟ್ ಗಳು ಇದ್ದು, ಹೊಗೆ ಆವರಿಸಿಕೊಂಡಿದೆ

LEAVE A REPLY

Please enter your comment!
Please enter your name here