ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಯತ್ನ

0
242

ರಾಯಚೂರು/ ಲಿಂಗಸೂಗುರು: ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯ ಕೆಇಬಿ ಸೆಕ್ಷನ್ ಅಧಿಕಾರಿಯಾದ ಜೋಶಿಯು ಲಿಂಗಸೂಗುರು ಕೆಇಬಿ ಅಧಿಕಾರಿಯಾದ AEE ದಾವಲ್ ಸಾಬ್ ಮತ್ತು ರಾಯಚೂರಿನ ಕೆಇಬಿ ಅಧಿಕಾರಿ ಸೀನಿಯರ್ ಇಂಜನೀಯರ್ ಕೃಷ್ಣಪ್ಪ ನ ಹೆಸರು ಬೆದಿಟ್ಟು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಇತನನ್ನು ಹಟ್ಟಿ ಚಿನ್ನದ ಗಣಿ ಆಸ್ಪತ್ರೆ ಯಿಂದ ರಾಯಚೂರು ಆಸ್ಪತ್ರೆಗೆ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here