ತಂದೆಯಿಂದಲೇ ಅಪ್ರಾಪ್ತ ಮಗಳ‌ ಮೇಲೆ ಅತ್ಯಾಚಾರ

0
143

ಕೋಲಾರ /ಬಂಗಾರಪೇಟೆ :ತಂದೆಯಿಂದಲೇ ಅಪ್ರಾಪ್ತ ಮಗಳ‌ ಮೇಲೆ ಅತ್ಯಾಚಾರ. ಆರೋಪಿ ತಂದೆ ಬಂದನ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌. ಆರೋಪಿ ಭಾಸ್ಕರ್ ೩೬ ಬಂದನ. ತನ್ನ ೧೪ ವರ್ಷದ ಮಗಳ ಮೇಲೆ ಕಳೆದ ಆರು ತಿಂಗಳಿಂದ ಮೂರ್ನಾಲ್ಕು‌ ಬಾರಿ ಅತ್ಯಾಚಾರ. ಬಾಲಕಿ ತಾಯಿಯಿಂದ ಪೊಲೀಸರಿಗೆ ದೂರು. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here