ತಪ್ಪಿದ ಅಗ್ನಿ ಅನಾಹುತ

0
171

ಚಾಮರಾಜನಗರ: ಕೊಳ್ಳೇಗಾಲ ಆಗಸ್ಟಿನ್ ಕಾಲೋನಲ್ಲಿ ಬಿದಿರಿನ ಮರವೊಂದಕ್ಕೆ ಬೆಂಕಿ ತಗಲಿ ಕೆಲ ಕ್ಷಣ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಸ್ಥಳೀಯರ ಸಮಯಪ್ರಜ್ಞೆಯಿಂದ ವ್ಯಾಪಿಸುತ್ತಿದ್ದ ಬೆಂಕಿಯನ್ನು ಹತೋಟಿಗೆ ತಂದು ಅಗ್ನಿಶಾಮಕ ದಳಕ್ಕೆ ಸುದ್ದಿ ರವಾಣಿದ ಹಿನ್ನಲೆಯಲ್ಲಿ ಭಾರೀ ಅನಾಹುತ ತಪ್ಪಿಹೋಗಿದೆ. ಕೊಳ್ಳೇಗಾಲ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ತಪ್ಪಿದ ಅನಾಹುತ ದಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಂತಾಗಿದೆ.

LEAVE A REPLY

Please enter your comment!
Please enter your name here