ತಹಶೀಲ್ದಾರ್ ಕಚೇರಿಯಲ್ಲಿ ಸುದ್ದಿಗೋಷ್ಟಿ..

0
124

ತುಮಕೂರು/ಪಾವಗಡ:ಏಪ್ರಿಲ್ 8ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೆರ್ಪಡೆ ಮಾಡಲು ಕೋನೆಯ ದಿನವಾಗಿರುತ್ತೆಂದು ಚುನಾವಣಾದಿಕಾರಿ ವಿರೂಪಾಕ್ಷಯ್ಯ ರವರು ಶನಿವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಪಾವಗಡ ತಾಲ್ಲೂಕಿನ 246 ಬಿಎಲ್ಒ ಗಳಲ್ಲಿ ಬಾನುವಾರ ಬೆಳಿಗ್ಗಿನಿಂದಲೇ ಸೇರ್ಪಡೆ ಕಾರ್ಯಕ್ರಮ ನಡೆಯಲ್ಲಿದ್ದು ಯುವಜನತೆ ಹಾಗು ಮತತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವಾ ಮತತದಾರರು ಸೇರ್ಪಡೆಯಾಗಲು ನಾಳೆ ಕೋನೆಯದಿನವಾಗಿರುತ್ತೆಂದು ಸುದ್ದಿಗೋಷ್ಟಿಯಲ್ಲಿ ತಾಲ್ಲೂಕು ಚುನಾವಣಾದಿಕಾರಿ ತಿಳಿಸಿದರು.

LEAVE A REPLY

Please enter your comment!
Please enter your name here