ತಾಲೂಕು ಮಟ್ಟದ ದಸರಾ ಕ್ರೀಡಾಕೊಟ ರದ್ದು….

0
150

ಕ್ರೀಡಾಕೋಟವನ್ನು ಬಹಿಷ್ಕರಿಸಿದ ಸಂಘಸಂಸ್ಥೆ ಹಾಗೂ ಕ್ರೀಡಾಪಟುಗಳು…

ತುಮಕೂರು/ಕೊರಟಗೆರೆ: ಪಟ್ಟಣದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಉದ್ಘಾಟನೆಯಾಗಬೇಕಿದ್ದ ದಸರಾ ಕ್ರೀಡಾಕೂಟ….

ಜನಪ್ರತಿನಿಧಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕಾಯ೯ಕ್ರಮದಲ್ಲಿ ಗೈರು…
ಕೊರಟಗೆರೆ ತಾಲೂಕಿನ ನಾಲ್ಕು ಹೊಬಳಿಯ ಒಬ್ಬರಿಗೂ ಕಾಯ೯ಕ್ರಮದ ಮಾಹಿತಿ ಕೊರತೆ….
ಕ್ರೀಡಾ ಇಲಾಖೆಯ ಅಧಿಕಾರಿಗಳ ನಿಲ೯ಕ್ಷದಿಂದ ಕ್ರೀಡಾಕೋಟ ಬಹಿಷ್ಕರಿಸಿದ ಕ್ರೀಡಾಪಟುಗಳು….
ಕ್ರೀಡಾ ಇಲಾಖೆ ಅಧಿಕಾರಿಗಳ ವಿರುದ್ದ ಕ್ರೀಡಾಪಟುಗಳ ಆಕ್ರೋಶ…
ತಾಲೂಕಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟುಗಳ ನಿಲ೯ಕ್ಷಿಸಿರುವ ಕ್ರೀಡಾ ಇಲಾಖೆ…

ಪಪಂ ಸದಸ್ಯ ಮತ್ತು ಕ್ರೀಡಾಪಟು ಕೆ.ಆರ.ಓಬಳರಾಜು ಮತ್ತು ಯುವ ಕ್ರೀಡಾಪಟು ವಿನಯಕುಮಾರ್ ನೇತೃತ್ವದಲ್ಲಿ ನೂರಾರು ಜನ ಕ್ರೀಡಾಪಟುಗಳಿಂದ ಪ್ರತಿಭಟಿಸಿ ಆಕ್ರೋಶ..

LEAVE A REPLY

Please enter your comment!
Please enter your name here