ತಾಲ್ಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟನೆ

0
195

ತುಮಕೂರು: ಪಾವಗಡ ತಾಲ್ಲೂಕು. ರೈತರಿಗೆ ತಾಲ್ಲೂಕು ಅಡಳಿತ ಅನ್ಯಾಯ ಮಾಡುತ್ತಿದ್ದಾರೆ .
ಪಹಣಿ ತಿದ್ದುಪಡಿಗಳಲ್ಲಿ ವಿಳಂಬ.
ಬಗರ್ ಹುಕುಂ ಕಡತಗಳ ವಿಲೇವಾರಿ ವಿಳಂಬ.
ರೈತರಿಗೆ ಇನ್ಪುಟ್ ಸಬ್ಸಿಡಿ ಒದಗಿಸುವಲ್ಲಿ ತಾರತಮ್ಯಮಾಡುತ್ತಿದ್ದಾರೆ,
ರೈತರಿಂದ ಪಹಣಿ ತಿದ್ದುಪಡಿಗೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗುಮ್ಮಘಟ್ಟ ಗ್ರಾಮದ ನಿವಾಸಿಗಳು ಪ್ರತಿಭಟನೆ ಹಮ್ಮಿಕೊಂಡು . ತಾಲ್ಲುಕು ಕಚೇರಿಗೆ ಬೀಗಾ ಜಡಿದು ಪ್ರತಿಭಟನೆ ಮಾಡಿದರು.

LEAVE A REPLY

Please enter your comment!
Please enter your name here