ತಾಲ್ಲೂಕು ಕಛೇರಿಗೆ ರೈತ ರಿಂದ ಮುತ್ತಿಗೆ.

0
254

ಚಿಕ್ಕಬಳ್ಳಾಪುರ/ಚಿಂತಾಮಣಿ :  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಂತಾಮಣಿ ತಾಲ್ಲೂಕು ಘಟಕದಿಂದ ರೈತರ ಸಾಲ ಮನ್ನಾ ಮಾಡುವಂತೆ  ಮತ್ತು ಶುದ್ಧ ಕುಡಿಯುವ ನೀರು ಮತ್ತು ಧನಕರುಗಳಿಗೆ ಮೇವುಗಾಗಿ ಆಗ್ರಹಿಸಿ, ವಿದ್ಯುತ್ ಕಣ್ಣಾ ಮುಚ್ಚಾಲೆ  ಸರಿಪಡಿಸುಂತೆ ಒತ್ತಾಯಿಸುವುದರೊಂದಿಗೆ  ಹಲವು ಬೇಡಿಕೆ ಗಳನ್ನು ಈಡೇರಿಸಲು  ಕರ್ನಾಟಕ ರಾಜ್ಯ ಸರ್ಕಾರಕ್ಕೆ ದಿಕ್ಕಾರ ಕೂಗುತ್ತ  ಪ್ರಮುಖ ಬೀದಿ ಗಳಲ್ಲಿ ಮೆರವಣಿಗೆ  ನಡೆಸಿ ತಹಸೀಲ್ದಾರ್ ರವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here