ತಿರುಮಲ ತಿರುಪತಿ ಪಾದಯಾತ್ರೆ..

0
223

ಕೋಲಾರ/ಕೆ ಜಿ ಎಫ್; ಶ್ರೀ ತಿರುಮಲ ತಿರುಪತಿ ಪಾದಯಾತ್ರೆ ಸೇವಾ ಟ್ರಸ್ಟ್ ವತಿಯಿಂದ 24 ನೇ ವರ್ಷದ ಪದಯಾತ್ರೆಯಲ್ಲಿ 300ಕ್ಕೂ ಅಧಿಕ ಭಕ್ತಾದಿಗಳು ನಗರದ ಹೃದಯ ಭಾಗದಲ್ಲಿ ನೆಲಸಿರುವ ಮುಜರಾಯಿ ದೇವಾಲಯದ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯ ಆವರಣದಿಂದ ಪಾದಯಾತ್ರೆ ಕೈಗೊಂಡರು
ಈ ಸಂದರ್ಭದಲ್ಲಿ ಎಲ್ಲಾ ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.ಈ ವೇಳೆ ಪಾದಯಾತ್ರೆಗಳಿಗೆ ಕುಟುಂಭಸ್ಥರು ಶುಭ ಹಾರೈಸಿದರು

LEAVE A REPLY

Please enter your comment!
Please enter your name here