ತೆಂಗಿನ ಮರದಲ್ಲಿ ನೇಣಿಗೆ ಶರಣು

0
311

ಚಿಕ್ಕಬಳ್ಳಾಪುರ/ಬಾಗೆಪಲ್ಲಿ: ತೆಂಗಿನ ಮರಕ್ಕೆ ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.40 ಅಡಿ ಎತ್ತರದ ಮರ ಏರಿ ಆತ್ಮಹತ್ಯೆ ಮಾಡಿಕೊಂಡ ಯುವಕ ಸುಮಾರು 25 ವರ್ಷದ ಅಪರಿಚಿತ ಯುವಕ . ಬಾಗೇಪಲ್ಲಿ ತಾಲ್ಲೂಕಿನ ಏಟಿಗಡ್ಡಪಲ್ಲಿ ಗ್ರಾಮದ ಬಳಿ ಘಟನೆ.ಬಾಗೇಪಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ.

LEAVE A REPLY

Please enter your comment!
Please enter your name here