ತೆರುವು ಜಾಗದಲ್ಲಿ ಕಸ ಸುರಿದ ಪುರಸಭೆ

0
473

ಕೋಲಾರ / ಬಂಗಾರಪೇಟೆ ‌: ನಮ್ಮೂರು ಬಂಗಾರಪೇಟೆ ಪಟ್ಟಣದಲ್ಲಿ ರಸ್ತೆ ಅಗಲೀಕರಣ ವೇಳೆ ಪಿಎಸೈ ಹಾಗೂ ಪುರಸಭೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ ಪ್ರಕರಣ. ತೆರವು ಜಾಗದಲ್ಲಿ ಕಸ ಸುರಿದ ಪಯರಸಭೆ ಸಿಬ್ಬಂದಿ. ಬಂಧಿತ ಅರೋಪಿಗಳ ಸಂಬಂದಿಕರಿಂದ‌ ಆಕ್ರೋಶ. ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಬಸ್ ನಿಲ್ದಾಣದ ಬಳಿ ಕಸ ಹಾಕಿರುವ ಪುರಸಭೆ ಸಿಬ್ಬಂದಿ. ನಿನ್ನೆ ರಸ್ತೆ ಅಗಲೀಕರಣ ಸಮಯದಲ್ಲಿ ಪುರಸಭೆ ಸಿಬ್ಬಂದಿ ಮತ್ತು ನಿವೃತ್ತ ಪಿಎಸ್ ಐ ರಘುರಾಮ ರೆಡ್ಡಿ ಕುಟುಂಬಸ್ಥರ ನಡುವೆ ಮಾರಾಮರಿ ನಡೆದಿತ್ತು. ತೆರವು ಜಾಗದಲ್ಲಿ ಕಸ ಹಾಕಿರುವ ಪುರಸಭೆ ಸಿಬ್ಬಂದಿ. ಇದ್ರಿಂದ ನಿವೃತ್ತ ಪಿಎಸ್ ಐ ರಘುರಾಮರೆಡ್ಡಿ ಕುಟುಂಬಸ್ಥರಿಂದ ಆಕ್ರೋಶ. ಅಂಗಡಿಗಳು ತೆರವುಗೊಳಿಸಿದ್ದರೂ ವಿನಾಕಾರಣ ತಗಾದೆ ತೆಗೆಯುತ್ತಿದ್ದಾರೆಂದು ಕುಟುಂಬಸ್ಥರಿಂದ ಆರೋಪ. ನಿನ್ನೆ ಹಲ್ಲೆ ಸಂಬಂದ ಐದು ಜನರನ್ನ ಬಂಧಿಸಿ, ೧೩ ಜನರ ವಿರುದ್ದ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ‌ ಬಿಗುವಿನ ‌ವಾತವರಣ, ಪೊಲೀಸ್ ರಿಂದ ಬಿಗಿ ಬಂದೋಬಸ್ತ್.

LEAVE A REPLY

Please enter your comment!
Please enter your name here