ತೊಗರಿ ಖರೀದಿ ಕೇಂದ್ರಕ್ಕಾಗಿ ಒತ್ತಾಯ

0
158

ಯಾದಗಿರರಿ/ಸುರಪುರ: ಎಪಿಎಂಸಿ ಯಲ್ಲಿ ವಿನಾಕಾರಣ ತೊಗರಿ ಖರೀದಿ ಕೇಂದ್ರ ಬಂದ್ ಮಾಡಲಾಗಿದೆ, ಕೂಡಲೇ ಆರಂಭ ಮಾಡಬೇಕು ಮತ್ತು ಸಾವಿರಾರೂ ರೈತರ ತೊಗರಿ ಉಳಿದಿದ್ದು ಕೂಡಲೇ ತೊಗರಿಯನ್ನು ಖರೀದಿ ಮಾಡಬೇಕು ಹಾಗೂ ನಾಗರಹಾಳ,ಆಲ್ದಾಳ,ದೇವಾಪುರ ನಲ್ಲಿ ರೈತರ ಮೇಲೆಯ ಸುಳ್ಳು ದಾಖಲಾದ ಪ್ರಕರಣ ಹಿಂಪಡಿಯಬೇಕು ರೈತರನನ್ನು ಬಂಧಿಸುವುದನ್ನು ಕೈ ಬಿಡ ಬೇಕು ಎಂದು. ಮಾಜಿ ಸಚಿವ ಹಾಗೂ ಬಿ.ಜೆ.ಪಿ ಎಸ್ಟಿ ಮೋರ್ಚ ರಾಜ್ಯ ಅಧ್ಯಕ್ಷರಾದ ಶ್ರೀ ನರಸಿಂಹನಾಯಕ (ರಾಜುಗೌಡ) ಯಾದಗಿರಿ ಜಿಲ್ಲಾ ಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು, ಮತ್ತು ಮಾಧ್ಯಮದ ಮುಖಾಂತರ ಸರಕಾರಕ್ಕೆ ಒತ್ತಾಯಿಸಿದರು.ಈ ಸಂಧರ್ಭದಲ್ಲಿ ಶ್ರೀ ಶಂಕರ ನಾಯಕ ಮತ್ತು ಸಾಯಬಣ್ಣ ಬೊರಬಂಡಾ, ದುರ್ಗಪ್ಪ ಗೋಗಿಕರ್ ಎಪಿಎಂಸಿ  ಸದಸ್ಯರು ಮತ್ತು ಬಿ.ಜೆ.ಪಿ ಮುಖಂಡರು ಹಾಗೂ ರಾಜುಗೌಡ ಅಭಿಮಾನಿಗಳಿದ್ದರು.

LEAVE A REPLY

Please enter your comment!
Please enter your name here