ದಂಡಾಧಿಕಾರಿ ಎತ್ತಂಗಡಿಗಾಗಿ ಒತ್ತಾಯಿಸಿ ಪ್ರತಿಭಟನೆ

0
149

ಕೋಲಾರ/.ಬಂಗಾರಪೇಟೆ: ತಾಲ್ಲೂಕು ಎ ಪಿ ಎಂ ಸಿ  ಅದ್ಯಕ್ಷ ಮತ್ತು ಉಪಾಧ್ಯಕ್ಷರ  ಚುನಾವಣೆ ಯನ್ನು  ಯಾವುದೇ ಕಾರಣ ಇಲ್ಲದೆ ಬಂಗಾರಪೇಟೆ ಶಾಸಕರಿಗೆ ಅನುಕೂಲ ವಾಗುವಂತೆ ದಿನಾಂಕ ವನ್ನು 23 ನೇ ತಾರೀಖಿಗೆ ಮುಂದೂಡಿ ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪ ಬಂಗಾರಪೇಟೆಯ ತಾಲ್ಲೂಕು ದಂಡಾಧಿಕಾರಿ ಸತ್ಯ ಪ್ರಕಾಶ್ ರನ್ನು   ಈ ಕೂಡಲೇ ಎತ್ತಂಗಡಿ ಮಾಡಬೇಕೆಂದು ಒತ್ತಾಯಿಸಿ ಬಿ ಜೆ ಪಿ ಪಕ್ಷದವರಿಂದ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ.

LEAVE A REPLY

Please enter your comment!
Please enter your name here