ದಲಿತರ ಕೊಂದು ಕೊರತೆಗಳ ಸಭೆ..

0
281

ಚಿಕ್ಕಬಳ್ಳಾಪುರ/ಚಿಂತಾಮಣಿ :- ನಗರ ಪೊಲೀಸ್ ಠಾಣೆ ಯಲ್ಲಿ ಏರ್ಪಡಿಸಿದ್ದ ದಲಿತರ ಕೊಂದ ಕೊರತೆಗಳ ಸಭೆ.

ಚಿಂತಾಮಣಿ ನಗರದಲ್ಲಿ ವಿವಿಧ ಚಟುವಟಿಕೆಗಳಿಂದ ದಲಿತರ ಮೇಲೆ ನಗರ ಪೊಲೀಸ್ ಠಾಣೆ ಯಲ್ಲಿ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಈ ವರ್ಷದಲ್ಲಿ 26 ಕೇಸ್ ದಾಖಲೆ ಆಗಿದೆ.ಇದರಲ್ಲಿ 15 ಕೇಸ್ ಗಳು ದಲಿತರ ಮೇಲೆ ಮಾಡಿದರೆ ಎಂದು ದಲಿತರ ಮುಖಂಡರಾದ ವಿಜಯ್ ನರಸಿಂಹ ತಿಳಿಸಿದರು.

ಚಿಂತಾಮಣಿ ನಗರದಲ್ಲಿ ಮಟ್ಕಾ ಆಡುವುದು, ರಾತ್ರಿ ವೇಳೆ ಮದ್ಯಪಾನ ಮನೆಯಲ್ಲಿ ಇಟ್ಟು ಮಾರಾಟ ಮಾಡುವುದು, ಷಲ್ಲಿಶನ್ ಒಡಿಯುದು,ಆಟೋ ಮತ್ತು ದ್ವಿಚಕ್ರ ವಾಹನವನ್ನು ವಿಲ್ಲಿಂಗ್ ಮಾಡುವುದು, ವಿದ್ಯಾರ್ಥಿಗಳ ಹಾಸ್ಟೆಲ್ ಮತ್ತು ವಿದ್ಯಾರ್ಥಿಗಳ ಕಾಲೇಜ್ ಮುಂದೆ ಹುಡುಗರು ವಿದ್ಯಾರ್ಥಿ ಗಳಿಗೆ ಚುಡಾಯಿಸುವುದು, ಇವುಗಳಿಗೆ ಪೊಲೀಸರು ಕಡಿವಾಣ ಹಾಕಬೇಕು ಮತ್ತು ಬೆಂಗಳೂರು ರಸ್ತೆಯಲ್ಲಿ ನಿಲುವು ಖಾಸಗಿ ಬಸ್ ಗಳು ಬೇರೆ ಜಾಗಕ್ಕೆ ಬಸ್ ನಿಲ್ದಾಣ ಮಾಡಬೇಕು ಈಗಾಗಲೇ ಜನಸಂಖ್ಯೆ ಹೆಚ್ಚಾಗಿತ್ತಿರೋದರಿಂದ ಬಸ್ ನಿಲ್ದಾಣ ಬೇರೆ ಜಾಗಕ್ಕೆ ವರ್ಗಾವಣೆ ಮಾಡಿ ಎಂದು ದಲಿತ ಮುಖಂಡರು ಆರೋಪಿಸಿದರೆ.

ಈ ಎಲ್ಲಾ ದಲಿತರ ವಿಷಯಗಳಿಗೆ ಸ್ವಂದಿಸಿದ ಡಿವೈಎಸ್ಪಿ ಕೃಷ್ಣಮೂರ್ತಿ ಮತ್ತು ನಗರ ಇನ್ಸ್ಪೆಕ್ಟರ್ ಹನುಮಂತಪ್ಪ ದಲಿತರಿಗೆ ಬರವಸೆ ನೀಡಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಕೃಷ್ಣಮೂರ್ತಿ, ಇನ್ಸ್ಪೆಕ್ಟರ್ ಹನುಮಂತಪ್ಪ ,ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ಮೋಹನ್ ಕುಮಾರ್, ಮತ್ತು ವಿವಿಧ ಇಲಾಖೆ ಗಳಿಂದ ಅಧಿಕಾರಿಗಳು, ದಲಿತ ಮುಖಂಡರು ಕೆ. ಲಕ್ಷ್ಮನಾರಾಯಣ, ಜಾನರ್ದನ ಬಾಬು , ರಘು ,ಚಂದ್ರಪ್ಪ ,ಚಲಪತೀ,ರಾಮಕೃಷ್ಣ, ವಿಜಯನಾರಸಿಂಹ, ದೇವಮ್ಮ .ಮತ್ತು ಕಾರ್ಯಕರ್ತರು ಭಾಗವಹಿಸಿದರು.

LEAVE A REPLY

Please enter your comment!
Please enter your name here