ದಸರಾ ಸಂಭ್ರಮ…

0
180

ಚಿಕ್ಕಬಳ್ಳಾಪುರ:ಮನೆ ಮನೆಯ ನವರಾತ್ರಿಯ ಸಡಗರ ವೀರನಾಗು ಮನೆಯ ಬೊಂಬೆಗಳ ಅಲಂಕಾರ …ಬನ್ನಿ,ಬಂಗಾರವಾಗಲಿ,ಪ್ರೀತಿ,ಪವಿತ್ರವಾಗಲಿ,ಮನಸು,ಮಲ್ಲಿಗೆಯಾಗಲಿ,ನಿಮ್ಮ ನಮ್ಮ ಸ್ನೇಹ ಚಿರಕಾಲವಿರಲಿ ತಾಯಿ ಚಾಮುಂಡೇಶ್ವರಿಯು ನಿಮ್ಮೆಲ್ಲರಿಗೂ ಸುಖ ಸಮೃದ್ಧಿ ನೀಡಲೆಂದು ಹಾರೈಸುತ್ತಾ ಕುಟುಂಬ ವರ್ಗದವರಿಗೆ ಮತ್ತು ನಾಡಿನ ಜನತೆಯ ಯೋಗಕ್ಷೇಮ ಸಂಮೃದ್ದಿಯಾಗಿರಲಿ ಎಂದು ಹಾರೈಸಿ ಆಯುಧ ಪೂಜಾ ಮತ್ತು ವಿಜಯ ದಶಮಿಯನ್ನ ಚಿಕ್ಕಬಳ್ಳಾಪುರದ ವೀರನಾಗುರವರ ಮನೆಯಲ್ಲಿ ದಸರಾ ಬೊಂಬೆಗಳು ಬಹಳ ಅಲಂಕಾರಿಕವಾಗಿದ್ದವು.ಪ್ರತಿಯೊಂದು ಬೊಂಬೆಯೂ ಸಹ ಒಂದೊಂದು ಇತಿಹಾಸವನ್ನ ಕಣ್ಮುಂದೆ ಕಾಣಿಸುವಂತೆ ಭಾಸವಾಗುತ್ತಿತ್ತು..ಈ ಸಂದರ್ಭದಲ್ಲಿ ವೀರ್ ನಾಗುರವರು ಕುಟುಂಬದವರಿಗು ನಾಡಿನ ಜನತೆಗೆ ಶರನ್ನವರಾತ್ರಿಯ ಶುಭಾಶಯಗಳನ್ನ ನಮ್ಮೂರು ಟಿವಿ ವಾಹಿನಿಯ ಮೂಲಕ ಹಬ್ಬದ ಸಡಗರವನ್ನ ಹಂಚಿಕೊಂಡರು.

ವರದಿ
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here