ದಾಖಲೆ ಇಲ್ಲದ ನಗದು ಪತ್ತೆ…

0
97

ವಿಜಯಪುರ:ನಗರದ ಇಂಡಿ ನಾಕಾ ಬಳಿ ಪತ್ತೆ.ಟಾಟಾ ಸೋಮೊ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಹಣ.2000 ಮುಖ ಬೆಲೆ ಹಾಗೂ 100 ರ ಮುಖ ಬೆಲೆಯ ನೋಟುಗಳು ತುಂಬಿದ್ದ ಟ್ರಂಕ್.ಇಂಡಿ ರಸ್ತೆಯ ಬಿಜ್ಜರಗಿ ಶೊರೊಮ ತಪಾಸಣೆ ವೇಳೆ ನಗದು ಹಾಗೂ ವಾಹನ ವಶ.ಅಪರ ಡಿಸಿ ಪರಸಣ್ಣಾ ಹಾಗೂ ತಹಶಿಲ್ದಾರ ರವಿಚಂದ್ರ ನೇತೃತ್ವದಲ್ಲಿ ದಾಳಿ.ಚಾಲಕ ಹಾಗೂ ಮತ್ತೋರ್ವನನ್ನು ವಶಕ್ಕೆ ಪಡೆದು ವಿಚಾರಣೆ.

ಯಾರಿಗೆ ಸೇರಿದ ಹಣ ಹಾಗೂ ದಾಖಲಾತಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು.ವಶಕ್ಕೆ‌ ಪಡೆಸವ್ರಿಂದ ಸಂಪೂರ್ಣಗೊಂಡ ಮಾಹಿತಿ ಪಡೆದು ಹಣ ಸಾಗಾಟದ ಬಗ್ಗೆ ತಿಳಿಸಲಾಗುವುದು.ಡಿಸಿ ಎಸ್ ಬಿ ಶೆಟ್ಟೆಣ್ಣವರ್ ಹೇಳಿಕೆ..

ನಮ್ಮೂರು ಟಿವಿ ನಂದೀಶ.

LEAVE A REPLY

Please enter your comment!
Please enter your name here