ದಾರಿ ಹೋಕನ ಮೇಲೆ ಚಿರತೆ ದಾಳಿ..

0
177

ಬಳ್ಳಾರಿ:/ಕೂಡ್ಲಿಗಿ:ರೈತನ ಮೇಲೆ ಚಿರತೆ ದಾಳಿ.ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಲಿಂಗನಹಳ್ಳಿ ತಾಂಡದಲ್ಲಿ ಘಟನೆ. ಮಾನ್ಯನಾಯ್ಕ (೩೪)ಚಿರತೆ ದಾಳಿಗೊಳಗಾದವರು. ಗಾಯ ಗೊಂಡ ಮಾನ್ಯನಾಯ್ಕರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ರವಾನೆ. ಗುಡೇಕೋಟೆ ಯಿಂದ ರಸ್ತೆ ಮಾರ್ಗವಾಗಿ ಲಿಂಗನಹಳ್ಳಿ ತಾಂಡಕ್ಕೆ ನಡೆದು ಹೋಗುವ ಸಂದರ್ಭದಲ್ಲಿ ದಾಳಿ ಮಾಡಿದ ಚಿರತೆ.ಜಮೀನಿ ನಲ್ಲಿದ್ದ ಜನರು ಗಲಾಟೆ ಮಾಡಿದ್ದರಿಂದ ಬಿಟ್ಟು ಹೋದ ಚಿರತೆ.ಗುಡೇ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here