ದೇಗುಲಕ್ಕೆ ದೇಣಿಗೆ….

0
90

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಮುರಗಮಲ್ಲ ರಸ್ತೆಯ ಬಾರ್ಲಹಳ್ಳಿ ಕ್ರಾಸ್ ಬಳಿ ನಿರ್ಮಾಣವಾಗುತ್ತಿರುವ ಶಿರಡಿ ಸಾಯಿಬಾಬ ದೇವಾಲಯಕ್ಕೆ ಸಮಾಜಸೇವಕ ಟಿ.ಸಿ ವೆಂಕಟೇಶ್ ರೆಡ್ಡಿ 2 ಲಕ್ಷ ಹಣ ದೇಣಿಗೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಕ್ಷೇತ್ರದಲ್ಲಿ ಹಲವು ತಿಂಗಳಿನಿಂದ ಸಮಾಜ ‌ಸೇವೆ ಮಾಡುತ್ತಿದ್ದೇನೆ ವಿದಾನಸಭಾ ಚುನಾವಣೆಯಲ್ಲಿ ನಾನು ಯಾವ ಪಕ್ಷದಿಂದ ಆದರೂ ಸ್ಪರ್ದೆ‌ಮಾಡಲು ಸಿದ್ದ ಎಂದರು.

ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ಅಕಾಂಕ್ಷಿ ಯಾಗಿದ್ದು ಟೀಕೆಟ್ ನೀಡದಿದ್ದರೆ ಬೇರೆಯಾವ ಪಕ್ಷದಲ್ಲಿ ಟಿಕೇಟ್ ನೀಡಿದರೂ ಸ್ಪರ್ಧಿಸಿ ಗೆಲವು ಸಾದಿಸುತ್ತೆನೆ ಎಂದರು .

ಈ ಸಂದರ್ಬದಲ್ಲಿ ಚಂದ್ರು, ವಂಶಿ, ಪ್ರಸಾದ್, ದೇವಾಲಯದ ಟ್ರಸ್ಟ್ ನ ಸದಸ್ಯರಾದ ದಿಲೀಪ್, ಸೇರಿದಂತೆ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here